Surprise Me!

ವಿಶ್ವ ತಾಯಂದಿರ ದಿನದಂದು ಒಟ್ಟಿಗೆ ವಿಮಾನ ಹಾರಿಸಿದ ಪೈಲಟ್ ಅಮ್ಮ‌ಮಗ | Oneindia Kannada

2022-05-12 5 Dailymotion

ವಿಶ್ವ ತಾಯಂದಿರ ದಿನದ ವಿಶೇಷವಾಗಿ ತಾಯಿ ಮಗ ಜೋಡಿ ಈ ದಿನವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಹೌದು ಪೈಲಟ್‌ಗಳಾಗಿರುವ ತಾಯಿ ಹಾಗೂ ಮಗ ಒಟ್ಟಿಗೆ ವಿಮಾನ ಹಾರಿಸುವ ಮೂಲಕ ತಾಯಂದಿರ ದಿನದ ಸಂಭ್ರಮವನ್ನು ಹೆಚ್ಚಿಸಿದರು. <br /> <br />On the occasion of Mother’s Day, a mother-son pilot duo video emerged on social media and has inspired several netizens also bought a smile on their face. <br />

Buy Now on CodeCanyon